ಸಿನಿಮಾ ಸುದ್ದಿನವೆಂಬರ್ ಮೊದಲ ವಾರದಲ್ಲಿ 'ಸ್ಪೂಕಿ ಕಾಲೇಜ್' ಆರಂಭ
ವಿವೇಕ್ ಸಿಂಹ ಹಾಗೂ ಖುಷಿ ರವಿ ಅಭಿನಯದ ಭರತ್ ಜಿ ಅವರ ನಿರ್ದೇಶನದ ಚಿತ್ರ 'ಸ್ಪೂಕಿ ಕಾಲೇಜ್' ನ ಶೂಟಿಂಗ್ ನವೆಂಬರ್ನಲ್ಲಿ ಪ್ರಾರಂಭವಾಗಲಿದೆ. ಹಾರರ್ ಹಾಗೂ ಕಾಮಿಡಿ ಮಿಶ್ರಿತ ಕಥಾನಕವಾಗಿರುವ ಸೈಕಲಾಜಿಕಲ್ ಥ್ರಿಲ್ಲರ್ ಅನ್ನು ಎಚ್ ಕೆ ಪ್ರಕಾಶ್ ನಿರ್ಮಿಸಿದ್ದಾರೆ