ಶ್ರೀಲಂಕಾ ಸ್ಟಾರ್ ಆಟಗಾರ ಕುಸಾಲ್ ಮೆಂಡಿಸ್ ಅವರ ಕಾರು ಗುದ್ದಿದ ಪರಿಣಾಮ 64 ವರ್ಷದ ವ್ಯಕ್ತಿ ಮೃತಪಟ್ಟಿದ್ದು ಕೊಲಂಬೋ ಪೋಲೀಸರು ಮೆಂಡಿಸ್ ಅವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.