ಜಿಲ್ಲಾ ಸುದ್ದಿಸಂಸತ್ತು, ವಿಧಾನಸಭೆಗೂ ಮೀಸಲಿರಲಿ: ಸಿದ್ದರಾಮಯ್ಯ
ಕೆಲವರು ತೋರಿಕೆಗಾಗಿ ಸಾಮಾಜಿಕ ನ್ಯಾಯದ ಪರವಾಗಿದ್ದರೆ, ಆಂತರಿಕವಾಗಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದಾರೆ. ಇದನ್ನು ತಾವು ರಾಜಕೀಯ ಉದ್ದೇಶದಿಂದ ಹೇಳುತ್ತಿಲ್ಲ, ಸತ್ಯವನ್ನೇ ಹೇಳುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು...