ದೇಶಕುರ್ಕುರೆ ಪ್ಯಾಕೆಟ್ ತಂದು ಕೊಡದ್ದಕ್ಕೆ ಮುನಿಸಿಕೊಂಡ ಪತ್ನಿ: ತವರು ಮನೆಯಿಂದ ಪತಿಗೆ ಡಿವೋರ್ಸ್ ನೊಟೀಸ್
ಪತಿ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದು ಕೊಟ್ಟಿಲ್ಲ ಎಂಬ ಕಾರಣಕ್ಕೆ ಪತ್ನಿ ಮುನಿಸಿಕೊಂಡು ತನ್ನ ತವರಿಗೆ ಹೋಗಿದ್ದಾಳೆ. ಒಂದೂವರೆ ತಿಂಗಳಿನಿಂದ ತಂದೆ ಮನೆಯಲ್ಲಿ ವಾಸವಾಗಿದ್ದಾಳೆ. ಬಳಿಕ ಅಲ್ಲಿಂದಲೇ ಪತಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾಳೆ.