ವಿದೇಶಕೊರೋನಾವೈರಸ್ 'ಕುಂಗ್ ಫ್ಲೂ': ಚೀನಾ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ
ಜಗತ್ತಿನಾದ್ಯಂತ ನಾಲ್ಕೂವರೆ ಲಕ್ಷ ಜನರನ್ನು ಬಲಿ ಪಡೆದು ಸುಮಾರು 8.5 ಮಿಲಿಯನ್ ಗೂ ಹೆಚ್ಚು ಜನರಿಗೆ ತಗುಲಿರುವ ಮಾರಕ ಕೊರೋನಾವೈರಸ್ ನ್ನು 'ಕುಂಗ್ ಫ್ಲೂ' ಎಂದು ಕರೆದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದರ ಹರಡುವಿಕೆಗೆ ಚೀನಾ ಕಾರಣ ಎಂದು ಮತ್ತೆ ದೂಷಿಸಿದ್ದಾರೆ.