ಸಿನಿಮಾ ಸುದ್ದಿ'ಜಂಟಲ್ಮನ್' ಕುಂಭಕರ್ಣ ವಿಶಿಷ್ಟ, ವಿಭಿನ್ನ: ಪ್ರಜ್ವಲ್ ದೇವರಾಜ್
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್ಮನ್’ ಹೊಸ ವರ್ಷಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ ಚಿತ್ರ ಸೆನ್ಸಾರ್ಗೆ ಹೋಗಿದ್ದು, ರೀರೆಕಾರ್ಡಿಂಗ್ ಸದ್ಯದಲ್ಲೇ ಮುಕ್ತಾಯವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ