ಸಿನಿಮಾ ಸುದ್ದಿ'ಬೇಲ್' ಚಿತ್ರದ 'ಕುಮಾರಿ' ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದ ನಿವೇದಿತಾ ಗೌಡ-ಯೋಗಿ!
ಪವನ್ ಒಡೆಯರ್ ನಿರ್ದೇಶನದ ಬಹುತಾರಾಗಣದ 'ಬೇಲ್' ಚಿತ್ರದ 'ಕುಮಾರಿ' ಎಂಬ ವಿಶೇಷ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು 'ಲೂಸ್ ಮಾದ' ಯೋಗಿ ಮೈಚಳಿ ಬಿಟ್ಟು ಕುಣಿದಿದ್ದಾರೆ.