ರಾಜ್ಯಪ್ರವಾಹ ಸಂತ್ರಸ್ತರ ಅನುಕೂಲಕ್ಕಾಗಿ ಜೆಡಿಎಸ್ ನಿಂದ ಕುಮಾರ ರಕ್ಷಾ ಆ್ಯಂಬುಲೆನ್ಸ್ ಗೆ ದೇವೇಗೌಡ ಚಾಲನೆ
ಭಾರೀ ಮಳೆ, ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ನಿಧಾನವಾಗಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿದ್ದು, ಆನಾರೋಗ್ಯಕ್ಕೆ ಒಳಗಾದವವರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಜೆಡಿಎಸ್ "ಕುಮಾರ ರಕ್ಷಾ" ಎಂಬ ಆಂಬ್ಯುಲೆನ್ಸ್ ಅನ್ನು ರವಾನಿಸಿದೆ.