ಕ್ರಿಕೆಟ್IPL 2024 ಹರಾಜು: 20 ಲಕ್ಷ ಮುಖಬೆಲೆಯ ಕುಮಾರ್ ಕುಶಾಗ್ರ 7.20 ಕೋಟಿ ರೂ. ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲು!
ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜಿನಲ್ಲಿ ಅನೇಕ ಆಟಗಾರರು ನಿರೀಕ್ಷೆಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದಾರೆ. ಈ ಬಾರಿಯ ಹರಾಜಿನಲ್ಲಿ ವಿದೇಶಿ ಆಟಗಾರರ ಜತೆಗೆ ದೇಶಿ ಆಟಗಾರರು ಕೂಡ ಭಾರೀ ಮೊತ್ತವನ್ನು ಪಡೆದುಕೊಂಡಿದ್ದಾರೆ.