Kumar Govind

ದರ್ಶನ್ ಅಭಿನಯದ ಕಾಟೇರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕುಮಾರ್ ಗೋವಿಂದ್ ರೀಎಂಟ್ರಿ
ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂಬರುವ ಚಿತ್ರ ಕಾಟೇರ, 1970ರ ದಶಕದಲ್ಲಿನ ಹಳ್ಳಿಯ ಹಿನ್ನೆಲೆಯನ್ನು ಹೊಂದಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಯೋಜನೆಗೆ ಹಿಂದಿನ ನಟ ಕುಮಾರ್ ಗೋವಿಂದ್ ಅವರನ್ನು ಆಯ್ಕೆ ಮಾಡಲಾಗಿದೆ. ನಟನ ಹುಟ್ಟುಹಬ್ಬದಂದು ಈ ಘೋಷಣೆ ಮಾಡಲಾಗಿದೆ.

ಅಮೆರಿಕ ಡಲ್ಲಾಸ್ ಅಂತರಾಷ್ಟ್ರೀಯ ಚಿತ್ರೋತ್ಸವ: ಕುಮಾರ್ ಗೋವಿಂದ್ 'ಅತ್ಯುತ್ತಮ ನಟ'
ಖ್ಯಾತ ನಟ ಕುಮಾರ್ ಗೋವಿಂದ್ ಅವರಿಗೆ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧೆಯಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಲಭ್ಯವಾಗಿದೆ.

ಶ್! ನಿಮ್ಮನ್ನು ಬೆಚ್ಚಿಬೀಳಿಸಲು ಮತ್ತೆ ತೆರೆಗೆ
ಕನ್ನಡದ ಚಿತ್ರರಂಗದಲ್ಲಿ ಇತಿಹಾಸ ಬರೆದ ಥ್ರಿಲ್ಲರ್ ಸಿನೆಮಾ 'ಶ್!' ಮತ್ತೆ ತೆರೆಗೆ ಬರಲಿದೆ. ಉಪೇಂದ್ರ ನಿರ್ದೇಶನದ 'ಓಂ' ಚಿತ್ರಮಂದಿರಗಳಲ್ಲಿ ಆಗಾಗ ಬಿಡುಗಡೆಯಾಗುವುದು

