ರಾಜ್ಯತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಬಿಡಿಎ ಮುಖ್ಯಸ್ಥ ಕುಮಾರ್ ಜಿ ನಾಯ್ಕ್ ಆದೇಶ
ವ್ಲೀಲ್ಚೇರ್ನಲ್ಲಿದ್ದವರು ಮತ್ತು 80 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಕೆಲವು ಸೈಟ್ ಹಂಚಿಕೆದಾರರು ಬುಧವಾರ ಕುಮಾರ ಪಾರ್ಕ್ ವೆಸ್ಟ್ನಲ್ಲಿರುವ ಬಿಡಿಎ ಕೇಂದ್ರ ಕಚೇರಿಗೆ ತಮ್ಮ ದೀರ್ಘಕಾಲದ ಬಾಕಿ ಇರುವ ಕುಂದುಕೊರತೆಗಳಿಗೆ ಪರಿಹಾರ ಪಡೆಯಲು ಬಂದವರಾಗಿದ್ದರು.