ಕ್ರಿಕೆಟ್ರಣಜಿ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದ ಕುಲ್ವಂತ್: ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ದಾಖಲೆ, ವಿಡಿಯೋ!
ರಣಜಿ ಟ್ರೋಫಿಯಲ್ಲಿ ಅಭಿಮಾನಿಗಳು ಪ್ರತಿದಿನ ರೋಚಕ ಪಂದ್ಯಗಳನ್ನು ನೋಡುತ್ತಿದ್ದಾರೆ. ಡಿ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಬರೋಡಾ ತಂಡವನ್ನು ಇನಿಂಗ್ಸ್ ಮತ್ತು 52 ರನ್ಗಳಿಂದ ಮಣಿಸಿದೆ.