ಕ್ರಿಕೆಟ್4ನೇ ಟೆಸ್ಟ್: ಕುಲದೀಪ್ ಯಾದವ್ ಮಾರಕ ಬೌಲಿಂಗ್, ಕುಸಿದ ಆಸ್ಟ್ರೇಲಿಯಾ, ದಿನದಾಟ ಅಂತ್ಯಕ್ಕೆ 236/6
ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಕೈಚಳಕದ ನೆರವಿನಿಂದಾಗಿ ಭಾರತ ತಂಡ ಆಸ್ಟ್ಕೇಲಿಯಾ ವಿರುದ್ಧ ಮೇಲುಗೈ ಸಾಧಿಸಿದ್ದು, ಕೇವಲ 236 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದೆ.