ಪ್ರವಾಸಕಗ್ಗತ್ತಲಲ್ಲಿ ಕಾಡಿನ ಸುತ್ತಾಟ, ಚಂದ್ರನ ಬೆಳಕಿನಲ್ಲಿ ವನ್ಯಜೀವಿಗಳ ದರ್ಶನ: ಭಾರತದಲ್ಲಿ ಇದೇ ಮೊದಲು; ಇಲ್ಲಿದೆ ಕುಕ್ರೈಲ್ ನೈಟ್ ಸಫಾರಿ ಡಿಟೇಲ್ಸ್..!
ಸಿಂಗಾಪುರದ ನೈಟ್ ಸಫಾರಿ ಜಗತ್ತಿನ ಅತ್ಯಂತ ಪ್ರಸಿದ್ಧ ರಾತ್ರಿ ವನ್ಯಜೀವಿ ಅನುಭವಗಳಲ್ಲಿ ಒಂದಾಗಿದೆ. ಇದೇ ಮಾದರಿಯಲ್ಲಿ ಕುಕ್ರೈಲ್ ನೈಟ್ ಸಫಾರಿಯಲ್ಲೂ ಪ್ರಾಣಿಗಳನ್ನು ಅವುಗಳ ಹೆಚ್ಚು ಸಕ್ರಿಯವಾಗಿರುವ ರಾತ್ರಿ ಸಮಯದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.