KTM

KTM ಚಿತ್ರ ವಿಮರ್ಶೆ: ಟ್ವಿಸ್ಟ್ ಮೇಲೆ ಟ್ವಿಸ್ಟ್; ವಿವಿಧ ಶೇಡ್ ಗಳಲ್ಲಿ ದೀಕ್ಷಿತ್ ನಟನೆ ಬೆಸ್ಟ್; ಪ್ರೀತಿ- ಸ್ನೇಹದ ಜೊತೆಗೆ ನೀತಿಪಾಠ
ಹಳ್ಳಿಯ ಪರಿಸರಲ್ಲಿ ಮುಗ್ಧ ಬಾಲಕನಾಗಿದ್ದ ಕಥಾನಾಯಕನ ಬದುಕಿನಲ್ಲಿ ಪ್ರೀತಿಯ ಗಾಳಿ ಬೀಸುತ್ತದೆ. ನಂತರ ಆತನ ಪಯಣ ಬೆಂಗಳೂರಿನತ್ತ ಸಾಗುತ್ತದೆ.

ದೀಕ್ಷಿತ್ ಶೆಟ್ಟಿ ಅಭಿನಯದ 'ಕೆಟಿಎಂ' ಚಿತ್ರ ಫೆಬ್ರವರಿ 16ಕ್ಕೆ ತೆರೆಗೆ
ದಿಯಾ ಚಿತ್ರದ ಮೂಲಕ ಸಣ್ಣ ಪರದೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿರುವ ದೀಕ್ಷಿತ್ ಶೆಟ್ಟಿ ಅಭಿನಯದ 'ಕೆಟಿಎಂ' ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದ್ದು, ಫೆಬ್ರವರಿ 14ಕ್ಕೆ ತೆರೆಗೆ ಬರಲಿದೆ.

