KT Ramarao

Formula E Corruption case: ತೆಲಂಗಾಣ ಮಾಜಿ ಸಚಿವ KTR ಗೆ ಸಂಕಷ್ಟ; ಬಹು ಕೋಟಿ ಅಕ್ರಮ ಪ್ರಕರಣದಲ್ಲಿ ಎ1 ಆರೋಪಿ!
ತೆಲಂಗಾಣದ ಹಿಂದಿನ ಬಿಆರ್ಎಸ್ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫಾರ್ಮುಲಾ ಇ ರೇಸ್ನಲ್ಲಿ ಹಣಕಾಸು ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ಕೆ.ಟಿ. ರಾಮರಾವ್ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಜಿಷ್ಣುದೇವ್ ವರ್ಮಾ ಅವರು ಬುಧವಾರ ಅನುಮತಿ ನೀಡಿದ್ದಾರೆ.

ಬೆಂಗಳೂರು: ಪೋಲೀಯೋ ಪೀಡಿತ ಬಾಲಕಿಗೆ ತೆಲಂಗಾಣ ಸಚಿವರ ನೆರವು
ಪೋಲಿಯೊ ಪೀಡಿತೆಯಾಗಿರುವ ಶಿಲ್ಪಾ ಎಂ.ಎನ್ (16) ತನ್ನ ತಂದೆಯ ಫೋನ್ನಿಂದ ಕಳಿಸಿದ ಟ್ವೀಟ್ ಒಂದು ತೆಲಂಗಾಣದ ಸಚಿವರ ಮನಮಿಡಿಯುವಂತೆ ಮಾಡಿದೆ.

