ರಾಜ್ಯತಂಬಾಕು ಮುಕ್ತ ಕೃಷಿ ಭೂಮಿ ಹೊಂದುವ ಗುರಿ: ಆರ್ಡಿಪಿಆರ್ ಜೊತೆಗೆ ಕೈಜೋಡಿಸಿ ಕೆಎಸ್ಟಿಸಿಸಿ
ರಾಜ್ಯದ ಕೃಷಿ ಭೂಮಿಯನ್ನು ತಂಬಾಕು ಮುಕ್ತ ಭೂಮಿ ಮಾಡುವ ಗುರಿ ಮುಟ್ಟುವ ಉದ್ದೇಶದಿಂದ ಕರ್ನಾಟಕ ರಾಜ್ಯ ತಂಬಾಕು ನಿಯಂತ್ರಣ ಘಟಕವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ (ಆರ್ಡಿಪಿಆರ್) ಕೈಜೋಡಿಸಲು ಮುಂದಾಗಿದೆ.