ರಾಜ್ಯಬೆಂಗಳೂರು: ಮಾರ್ಚ್ 9 ರಂದು ಪೊಲೀಸ್ ಓಟ; 10,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ!
ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷವಾಕ್ಯದಡಿ ನಡೆಯಲಾಗುತ್ತಿರುವ ಓಟದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ, ಸೈಬರ್ ಅಪರಾಧ, ಹಸಿರು ಬೆಂಗಳೂರು ಕುರಿತು ಅರಿವು ಮೂಡಿಸಲಾಗುತ್ತಿದೆ. ಅಂದು ಬೆಳಗ್ಗೆ 6-30ಕ್ಕೆ 10 ಕಿ. ಮೀ ಓಟ ಹಾಗೂ 7-30 ಕ್ಕೆ 5 ಕಿ. ಮೀ ಓಟ ಆರಂಭವಾಗಲಿದೆ.