KSIC

KSIC ಕಾರ್ಖಾನೆ ಗೇಟ್‌ಗಳಿಗೆ ಬೀಗ: ಹೊರಗುತ್ತಿಗೆ ಕಾರ್ಮಿಕರ ಆಕ್ರೋಶ
ಹೊರಗುತ್ತಿಗೆ ಸಂಸ್ಥೆಯೊಂದಿಗೆ ಆಡಳಿತ ಮಂಡಳಿಯು ಶಾಮೀಲಾಗಿ ತಮ್ಮ ನಿರಂತರ ಸೇವೆಗೆ ಉದ್ದೇಶಪೂರ್ವಕವಾಗಿ ಬ್ರೇಕ್ ಹಾಕಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಕಳೆಗುಂದಿದ ಕೆಎಸ್ ಐ ಸಿ: ಮದುವೆ, ಹಬ್ಬದ ವ್ಯಾಪಾರವಿಲ್ಲದೆ ಅಪಾರ ನಷ್ಟ!
ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕೆಎಸ್ ಐಸಿ ಕಳೆಗುಂದಿದೆ, ಕೆಎಸ್ ಐಸಿ ನೇಯ್ಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. 2 ತಿಂಗಳಲ್ಲಿ 15 ಸಾವಿರ ಸೀರೆಗಳ ತಯಾರಿಕೆ ನಿಂತಿದೆ, ಸರ್ಕಾರಿ ಸ್ವಾಮ್ಯದಲ್ಲಿರುವ ಕೆಎಸ್ ಐಸಿ ಸೀರೆಗಳಿಗೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ.

ಮೈಸೂರು ರೇಷ್ಮೆ ಸೀರೆಗಾಗಿ ಬಂದ ಸ್ತ್ರೀಯರು ಬೇಸ್ತು: ನೀತಿ ಸಂಹಿತೆ ನೆಪ ಹೇಳಿದ ಸರ್ಕಾರ, ಪ್ರತಿಭಟನೆ
ಸ್ವಾತಂತ್ರ್ಯೋತ್ಸವದ ಅಂಗವಾಗಿ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದನ್ನು ನಂಬಿ ನಗರದ ಎಂ.ಜಿ. ರಸ್ತೆಯ ಕೆಎಸ್ಐಸಿ (ಮೈಸೂರು ಸಿಲ್ಕ್ ಎಂಪೋರಿಯಂ) ಕೇಂದ್ರಕ್ಕೆ ಲಗ್ಗೆ ಇಟ್ಟ ನೂರಾರು...

ಕೆಎಸ್ಐಸಿ ಅಧಿಕಾರಿ ವಜಾ ಪ್ರಕರಣ: ಪುನರ್ ನೇಮಕ ಮಾಡಿಕೊಳ್ಳುವಂತೆ ರೇಷ್ಮೆ ನಿಗಮಕ್ಕೆ ಹೈ ಕೋರ್ಟ್ ಸೂಚನೆ
ರಾಜ್ಯ ಸ್ವಾಮ್ಯದ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ(ಕೆಎಸ್ಐಸಿ) 49 ವರ್ಷದ ಸಹಾಯಕ ಮಾರಾಟ ಅಧಿಕಾರಿ (ಎಎಸ್ಒ) ಸಂಸ್ಥೆಯ ವಿರುದ್ಧ ದ ಕಾನೂನು ಸಮರದಲ್ಲಿ ಜಯ ಸಾಧಿಸಿದ್ದಾರೆ.

ಸಾಲ ಮಾಡಿ ಪತ್ನಿಗೆ ಲಕ್ಷ ರುಪಾಯಿ ರೇಷ್ಮೆ ಸೀರೆ ಖರೀದಿಸಿದ ಸಿಎಂ!
ಮದುವೆಯಾದ ಹೊಸತರಲ್ಲಿ ಪತ್ನಿಗೆ ಮೈಸೂರು ಸಿಲ್ಕ್ ಸೀರೆ ಖರೀದಿಸಿದ್ದೆ. ಅದನ್ನು ಬಿಟ್ಟರೆ ಪತ್ನಿಗೆ ಸೀರೆ ಖರೀದಿಸುತ್ತಿರುವುದು ಇದೇ ಮೊದಲು! ಅದೂ ಸಾಲ ಮಾಡಿ...

