ಕ್ರಿಕೆಟ್Maharaja Trophy: KSCA T20 ಹರಾಜು; ದೇವದತ್ ಪಡಿಕ್ಕಲ್ ಅತ್ಯಂತ ದುಬಾರಿ ಆಟಗಾರ, ಸೋಲ್ಡ್ ಆದ ಅಗ್ರ ಐವರ ಪಟ್ಟಿ!
2025ರ ಮಹಾರಾಜ ಟ್ರೋಫಿ KSCA T20 ಹರಾಜಿನಲ್ಲಿ ಅಮೋಘ ಆರಂಭ ದೊರಕಿದೆ. ಅತೀ ಹೆಚ್ಚು ಮೊತ್ತಕ್ಕೆ ಆಯ್ಕೆಯಾಗುವ ಮೂಲಕ RCB ಆಟಗಾರ ಕರ್ನಾಟಕದ ಸ್ಟೈಲಿಶ್ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಗಮನ ಸೆಳೆದರು.