ರಾಜ್ಯರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ನೇಮಕವಾದ ಮೊದಲ ಕನ್ನಡಿಗ: ಇತಿಹಾಸ ಸೃಷ್ಟಿಸಿದ ಕೆ.ಎಸ್ ಸೋಮಶೇಖರ್
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನೀಲತೂರಿನ ಸಣ್ಣ ಮಾವು ಬೆಳೆಯುವ ಗ್ರಾಮದ ಸೋಮಶೇಖರ್, ರೋಣೂರಿನ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ಕೋಲಾರದ ಸರ್ಕಾರಿ ಕಾಲೇಜಿನಿಂದ ಪದವಿ ಪಡೆದರು.