ರಾಜಧಾನಿ ದೆಹಲಿಯಲ್ಲಿರುವ ಕೃಷಿ ಭವನದ ನೆಲಮಹಡಿಯಲ್ಲಿ ಗುರುವಾರ ತಡರಾತ್ರಿ ಅವಘಡ ಸಂಭವಿಸಿರುವುದಾಗಿ ಶುಕ್ರವಾರ ತಿಳಿದುಬಂದಿದೆ...