ವಿದೇಶEngland: ಬ್ರಿಟನ್ ನ ಸಾಲಿಸಿಟರ್ ಆಗಿ ಭಾರತೀಯ ಮೂಲದ ಕೃಷ್ಣಾಂಗಿ ಮೆಶ್ರಮ್ ನೇಮಕ; ವಯಸ್ಸು ಬರೀ 21!
ಮೂಲತ: ಪಶ್ಚಿಮ ಬಂಗಾಳದ ಕೃಷ್ಣಾಂಗಿ ಸದಸ್ಯ ಅರಬ್ ಸಂಯುಕ್ತದಲ್ಲಿ ನೆಲೆಸಿದ್ದು, ತಮ್ಮ 15ನೇ ವಯಸ್ಸಿನಲ್ಲಿ ಮಿಲ್ಟನ್ ನ ಕೀನ್ಸ್ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಂಗ ಆರಂಭಿಸಿ, 18 ನೇ ವಯಸ್ಸಿನಲ್ಲಿ ಮೊದಲ ದರ್ಜೆಯಲ್ಲಿ ಹಾನರ್ಸ್ ಪದವಿ ಪಡೆದಿದ್ದಾರೆ.