ಬಾಲಿವುಡ್ರಾಮಾಯಣ ಖ್ಯಾತಿಯ ಸುನಿಲ್ ಲಹರಿ ಪುತ್ರನ ಜೊತೆಗೆ 'ಬಿಗ್ ಬಾಸ್' ಖ್ಯಾತಿಯ ಸಾರಾ ಖಾನ್ ವಿವಾಹ! ಮದುವೆ ಹೇಗಿತ್ತು ಗೊತ್ತಾ?
ಈ ದಂಪತಿ ಅಕ್ಟೋಬರ್ 6 ರಂದು ನ್ಯಾಯಾಲಯದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದರು. ಈಗ ಅವರು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆಯನ್ನು ಆಚರಿಸಿಕೊಂಡಿದ್ದಾರೆ.