ರಾಜಕೀಯಕೆಆರ್ ಪುರ ಕ್ಷೇತ್ರ: ಐಟಿ ಕಾರಿಡಾರ್ ನ ಮೂಲಭೂತ ಸೌಕರ್ಯ ಕೊರತೆಯೇ ಬೈರತಿ ಬಸವರಾಜ್ ಗೆಲುವಿಗೆ ಸಮಸ್ಯೆ?
ಕೆಆರ್ ಪುರವು ಬೆಂಗಳೂರಿನ ಪ್ರಮುಖ ಟೆಕ್ ಕಾರಿಡಾರ್ನ ಭಾಗವಾಗಿದ್ದು, ಹಲವಾರು ಐಟಿ ಕಂಪನಿಗಳನ್ನು ಹೊಂದಿದೆ. ಈ ಪ್ರದೇಶವು ಹಳೆಯ ಬೆಂಗಳೂರು ನಗರ ಮುನ್ಸಿಪಲ್ ಕಾರ್ಪೊರೇಶನ್ನ ಭಾಗವಾಗಿದ್ದು, ಅಭಿವೃದ್ಧಿ ಕಾರ್ಯಗಳು, ಟ್ರಾಫಿಕ್ ಅವ್ಯವಸ್ಥೆ, ಕೆಲವು ಕಡೆಗಳಲ್ಲಿ ಹದಗೆಟ್ಟ ರಸ್ತೆಗಳೇ ಈ ಕ್ಷೇತ್ರದ ಅಭ್ಯರ್ಥಿಗಳಿಗೆ ಸವಾಲಾಗಿದೆ.