KPSC exam irregularities

ಮತ್ತೊಂದು ನೇಮಕಾತಿಯಲ್ಲೂ ಅಕ್ರಮ? CID ದಾಳಿಯಲ್ಲಿ ಸಿಕ್ಕ ಡೀಲ್ ನೋಟ್ ಬೆನ್ನಲ್ಲೇ, ಸಾರಿಗೆ ಇಲಾಖೆಯ 150 MVI ನೇಮಕಾತಿ ಪಟ್ಟಿ ವಾಪಸ್ ಪಡೆದ KPSC
ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ನಡುವೆಯೇ, ಮತ್ತೊಂದು ನೇಮಕಾತಿಯಲ್ಲೂ ಅಕ್ರಮದ ವಾಸನೆ ಬಂದ ಪರಿಣಾಮ, ಇದೀಗ ನೇಮಕಾತಿಯನ್ನೇ ಕರ್ನಾಟಕ ಲೋಕಸೇವಾ ಆಯೋಗವು ರದ್ದು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

KPSC ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಸಂಕಷ್ಟದಲ್ಲಿರುವ ಅಭ್ಯರ್ಥಿಗಳಿಗೆ CJP ಬೆಂಬಲ!
"ಸ್ಕೂಲ್ ಥಿಕ್ ಕರೋ" (ಶಾಲೆಗಳನ್ನು ಸರಿಪಡಿಸಿ) ಅಭಿಯಾನದ ಭಾಗವಾಗಿ ಅಶುತೋಷ್ ರಂಕಾ ನೇತೃತ್ವದ ಸಿಜೆಪಿ ತಂಡ, ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿದೆ.

