Kozhikkod

ಕೇರಳ: ಫುಟ್ ಪಾತ್ ಮೇಲೆ ಹೋಗಲು ಪ್ರಯತ್ನಿಸಿದ ಸ್ಕೂಟರ್ ಸವಾರನ ವಾಪಸ್ ರಸ್ತೆಗೆ ಇಳಿಸಿದ ಮಹಿಳೆ; Viral Video
ದೇಶ

ಕೇರಳ: ಫುಟ್ ಪಾತ್ ಮೇಲೆ ಹೋಗಲು ಪ್ರಯತ್ನಿಸಿದ ಸ್ಕೂಟರ್ ಸವಾರನ ವಾಪಸ್ ರಸ್ತೆಗೆ ಇಳಿಸಿದ ಮಹಿಳೆ; Viral Video

ಫುಟ್ ಪಾತ್ ನಲ್ಲಿ ಕೂಡ ದ್ವಿಚಕ್ರ ವಾಹನ ಸವಾರರು ಗಾಡಿ ಹತ್ತಿಸಿದಾಗ ನಡೆದುಕೊಂಡು ಹೋಗುವವರಿಗೆ ತೊಂದರೆ ಆಗುತ್ತದೆ. ಅನೇಕರು ಶಪಿಸಿಕೊಂಡು ಮುಂದೆ ಹೋಗುತ್ತಾರೆ.

ಕೇರಳದಲ್ಲಿ ಮತ್ತೊಂದು ನಿಫಾ ವೈರಸ್ ಸೋಂಕು ದೃಢ; ಸಲಹೆ-ಸೂಚನೆ ನೀಡಿ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ
ದೇಶ

ಕೇರಳದಲ್ಲಿ ಮತ್ತೊಂದು ನಿಫಾ ವೈರಸ್ ಸೋಂಕು ದೃಢ; ಸಲಹೆ-ಸೂಚನೆ ನೀಡಿ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ

ಕೇರಳದ ಕೋಝಿಕ್ಕೋಡ್‌ನಲ್ಲಿ ಮತ್ತೊಬ್ಬರಿಗೆ ನಿಫಾ ನಿಪಾಹ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವರ ಕಚೇರಿ ದೃಢಪಡಿಸಿದೆ.

ಆಗ್ನಿ ಆಕಸ್ಮಿಕ ಎಚ್ಚರಿಕೆ: ಕೋಝಿಕ್ಕೋಡಿನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತುರ್ತು ಲ್ಯಾಂಡಿಂಗ್
ದೇಶ

ಆಗ್ನಿ ಆಕಸ್ಮಿಕ ಎಚ್ಚರಿಕೆ: ಕೋಝಿಕ್ಕೋಡಿನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತುರ್ತು ಲ್ಯಾಂಡಿಂಗ್

ಕಾರ್ಗೊ ಬೋಗಿಯಲ್ಲಿ ಬೆಂಕಿ ಅವಘಡದ ಬಗ್ಗೆ ಮುನ್ನೆಚ್ಚರಿಕೆ ಸೂಚನೆ ಬಂದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೇರಳದ ಕೋಝಿಕ್ಕೋಡಿನಲ್ಲಿ ಶುಕ್ರವಾರ ಬೆಳಗ್ಗೆ ತುರ್ತು ಲ್ಯಾಂಡಿಂಗ್ ಆಗಿದೆ.

ನೋವಿನಿಂದ ಅಳುತ್ತಿದ್ದರು, ಮಕ್ಕಳು ಪೋಷಕರಿಗಾಗಿ ಹುಡುಕುತ್ತಿದ್ದರು: ವಿಮಾನ ದುರಂತದ ಕರುಳು ಹಿಂಡುವ ದೃಶ್ಯ...
ದೇಶ

ನೋವಿನಿಂದ ಅಳುತ್ತಿದ್ದರು, ಮಕ್ಕಳು ಪೋಷಕರಿಗಾಗಿ ಹುಡುಕುತ್ತಿದ್ದರು: ವಿಮಾನ ದುರಂತದ ಕರುಳು ಹಿಂಡುವ ದೃಶ್ಯ...

ಗಾಯಗೊಂಡವರು ನೋವಿನಿಂದ ನರಳುತ್ತಾ ಬೊಬ್ಬಿಡುತ್ತಿರುವುದು, ಮಕ್ಕಳು ತಮ್ಮ ಪೋಷಕರಿಗಾಗಿ ಹುಡುಕಾಡುತ್ತಿರುವುದು, ಇನ್ನು ಕೆಲವರು ತಾವು ಹೇಗೆ ಹಠಾತ್ತನೆ ಬಿದ್ದೆವು, ಏನಾಯಿತು ಎಂದು ಆಘಾತದಿಂದ ನೋಡುತ್ತಿರುವ ದೃಶ್ಯ ಎಂತವರ ಕರುಳನ್ನು ಚುರುಕ್ ಅನಿಸದಿರದು. 

ಕೇರಳದಲ್ಲಿ ಏರ್ ಇಂಡಿಯಾ ದುರಂತ: ಅಪಘಾತಕ್ಕೀಡಾದ ವಿಮಾನದ ಕಪ್ಪು ಪೆಟ್ಟಿಗೆ, ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ವಶಕ್ಕೆ
ದೇಶ

ಕೇರಳದಲ್ಲಿ ಏರ್ ಇಂಡಿಯಾ ದುರಂತ: ಅಪಘಾತಕ್ಕೀಡಾದ ವಿಮಾನದ ಕಪ್ಪು ಪೆಟ್ಟಿಗೆ, ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ವಶಕ್ಕೆ

ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಉಂಟಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತದಲ್ಲಿ ವಿಮಾನ ಎರಡು ಭಾಗವಾಗಿ ಹೋಗಿದ್ದು ಇಂದು ಅದರ ಕಪ್ಪು ಪೆಟ್ಟಿಗೆ ದೊರೆತಿದೆ(ಬ್ಲಾಕ್ ಬಾಕ್ಸ್). 

ತೀವ್ರ ಗಾಳಿಯಿಂದಾಗಿ ಎರಡು ಬಾರಿ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ, ಬೆಂಕಿ ಕಾಣಿಸಿಕೊಂಡಿಲ್ಲ: ಏರ್ ಇಂಡಿಯಾ ಸ್ಪಷ್ಟನೆ
ದೇಶ

ತೀವ್ರ ಗಾಳಿಯಿಂದಾಗಿ ಎರಡು ಬಾರಿ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ, ಬೆಂಕಿ ಕಾಣಿಸಿಕೊಂಡಿಲ್ಲ: ಏರ್ ಇಂಡಿಯಾ ಸ್ಪಷ್ಟನೆ

ಭಾರೀ ಮಳೆಯ ಮಧ್ಯೆ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ರನ್ ವೇಯಿಂದ ಜಾರಿ 50 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಇದರಿಂದ ವಿಮಾನ ಎರಡು ತುಂಡಾಗಿದ್ದು, ಪ್ರಯಾಣಿಕರ ಸಾವು ನೋವಿನ ಪ್ರಮಾಣ ತೀವ್ರವಾಗಿದೆ.

ಕೇರಳದ ಕೋಝಿಕ್ಕೋಡ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ: ಸಹಾಯಕ್ಕೆ ದೆಹಲಿ, ಮುಂಬೈಯಿಂದ ವಿಶೇಷ ವಿಮಾನ 
ದೇಶ

ಕೇರಳದ ಕೋಝಿಕ್ಕೋಡ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ: ಸಹಾಯಕ್ಕೆ ದೆಹಲಿ, ಮುಂಬೈಯಿಂದ ವಿಶೇಷ ವಿಮಾನ 

ಕೇರಳದ ಕೋಝಿಕ್ಕೋಡ್ ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಅಲ್ಲಿ ಪರಿಸ್ಥಿತಿ ನಿರ್ವಹಿಸಲು ಮತ್ತು ಪ್ರಯಾಣಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ದೆಹಲಿ ಮತ್ತು ಮುಂಬೈಯಿಂದ ಎರಡು ವಿಶೇಷ ವಿಮಾನಗಳನ್ನು ಕಳುಹಿಸಲಾಗಿದೆ. 

ಕೋಝಿಕ್ಕೋಡು: ಬಸ್ ಪ್ರಯಾಣಿಕನಿಂದ 62 ಲಕ್ಷ ರೂಪಾಯಿ ಹಳೆ ನೋಟು ವಶ
ದೇಶ

ಕೋಝಿಕ್ಕೋಡು: ಬಸ್ ಪ್ರಯಾಣಿಕನಿಂದ 62 ಲಕ್ಷ ರೂಪಾಯಿ ಹಳೆ ನೋಟು ವಶ

1000 ರೂಪಾಯಿ ಮುಖಬೆಲೆಯ ಲೆಕ್ಕಕ್ಕೆ ಸಿಗದ ಸುಮಾರು 62 ಲಕ್ಷ ರೂಪಾಯಿ ಹೊಂದಿದ್ದ...