ವಿಶೇಷಕಾಲೆತ್ತಿ ನಾಟ್ಯವಾಡುವ ಕೊಟ್ಟಿಗೆಹಾರ ಕಪ್ಪೆಗೂ, ವಿದೇಶಿ ಬಾರ್ನಿಯಾ ಕಪ್ಪೆ ನಡುವಿನ ವ್ಯತ್ಯಾಸ: ಅಧ್ಯಯನದಿಂದ ಬಹಿರಂಗ
ಜಗತ್ತಿನ ಬೇರೆ ಮೂಲೆಯಲ್ಲಿರುವ ಬಾರ್ನಿಯನ್ ಕಪ್ಪೆ ಮತ್ತು ನಮ್ಮ ಪಶ್ಚಿಮಘಟ್ಟದ ಕೊಟ್ಟಿಗೆಹಾರ ಕಪ್ಪೆ ಒಂದೇ ರೀತಿ ಕಾಲೆತ್ತುವುದು ತುಂಬಾ ಅಚ್ಚರಿ ಮೂಡಿಸುವ ವಿಷಯ. ಆದರೆ ಅವುಗಳ ನಾಟ್ಯ ಭಂಗಿಯ ಹಿಂದಿನ ಕಾರಣ ಮಾತ್ರ ಬೇರೆ ಬೇರೆ.