Kota Srinivasa Rao

ಕೋಟ ಶ್ರೀನಿವಾಸ ರಾವ್ ಅಂತ್ಯಕ್ರಿಯೆ ವೇಳೆ ಅಭಿಮಾನಿಗಳ ಮೇಲೆ ಜೂನಿಯರ್ NTR ಕೆಂಡಾಮಂಡಲ!
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ನಟ ಸುದ್ದಿಗಾರರೊಂದಿಗೆ, ಕೋಟ ಶ್ರೀನಿವಾಸ ರಾವ್ ಅವರ ಪರಂಪರೆ ಮತ್ತು ತೆಲುಗು ಚಿತ್ರರಂಗದ ಮೇಲಿನ ಪ್ರಭಾವದ ಬಗ್ಗೆ ಮಾತನಾಡುತ್ತಾರೆ.

ಹಿರಿಯ ನಟ ಕೋಟ ಶ್ರೀನಿವಾಸ್ ರಾವ್ ಇನ್ನಿಲ್ಲ: ಟಾಲಿವುಡ್ ಚಿತ್ರರಂಗ, ಸಿಎಂ ಚಂದ್ರಬಾಬು ನಾಯ್ಡು ಸೇರಿ ಗಣ್ಯರಿಂದ ಸಂತಾಪ
ಹಿರಿಯ ನಟ ವಯೋಸಹಜ ಕಾಯಿಲೆ ಹಾಗೂ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ.

