ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಕೇರಕಚ್ಛಾರ್ ಗ್ರಾಮದ ನಿವಾಸಿ ಮಂಗ್ಲೋ ಬಾಯಿ ಸಾರಥಿ ಎಂದು ಗುರುತಿಸಲಾಗಿದೆ.