Kora

ಸುನಾಮಿ ಕಿಟ್ಟಿ ಅಭಿನಯದ 'ಕೋರಾ' ಸಿನಿಮಾ ಮೂರು ಭಾಷೆಗಳಲ್ಲಿ ರಿಲೀಸ್!
ನಮ್ಮ ನೆಲದ ಕಥೆ. ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ ಕುರಿತಾದ ಕಥೆಯೂ ಕೂಡಾ ಆಗಿದೆ. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ.

ನಾಯಕ ನಟನಾಗುವ ಕನಸು 'ಕೋರಾ' ಚಿತ್ರದ ಮೂಲಕ ನನಸಾಗಿದೆ: ಸುನಾಮಿ ಕಿಟ್ಟಿ
"ಕೋರ ಎಂದರೆ ಬುಡಕಟ್ಟು ಜನಾಂಗದ ಹೆಸರಾಗಿದ್ದು, ಚಿತ್ರದ ಕತೆ ಕೂಡ ಬುಡಕಟ್ಟು ಜನಾಂಗದ ಸುತ್ತಲೇ ಸುತ್ತುತ್ತದೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಕೋರ ಚಿತ್ರದ ಟೀಸರ್
ಸುನಾಮಿ ಕಿಟ್ಟಿ ಮತ್ತು ಚರಿಷ್ಮಾ ಅಭಿನಯದ ಕೋರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಒರಟ ಶ್ರೀ ನಿರ್ದೇಶಿಸಿದ್ದಾರೆ.

