ದೇಶಅಭಿವೃದ್ಧಿ ಜೊತೆಗೆ ಪರಂಪರೆ ರಕ್ಷಣೆ: ಕೊಚ್ಚಿಯಲ್ಲಿ ಇಂಜಿನಿಯರ್'ಗಳ ಸಾಧನೆ; 200 ವರ್ಷದ ಪುರಾತನ ಮಂದಿರ ಕೆಡವದೆ ಸ್ಥಳಾಂತರ..!
ಎರ್ನಾಕುಲಂ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಹಳಿಗಳ ವಿಸ್ತರಣಾ ಯೋಜನೆಗಾಗಿ ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು. ಇದರ ಬೆನ್ನಲ್ಲೇ ಮಂದಿರವನ್ನು ಕೆಡವುವ ವಿಚಾರ ಅಧಿಕಾರಿಗಳ ಮುಂದೆ ಬಂದಿತ್ತು.