Komal Kumar
ನಟ ಕೋಮಲ್, ಬಿಗ್ ಬಾಸ್ ಖ್ಯಾತಿಯ ತನಿಶಾ ಕುಪ್ಪಂಡ ನಟನೆಯ 'ಕೋಣ' ಬಿಡುಗಡೆ ದಿನಾಂಕ ಫಿಕ್ಸ್!
ತನಿಶಾ ಕುಪ್ಪಂಡ ನೇತೃತ್ವದ ಕುಪ್ಪಂಡಾಸ್ ಪ್ರೊಡಕ್ಷನ್ಸ್‌ನ ಕಾರ್ತಿಕ್ ಕಿರಣ್ ಸಂಕಪಾಲ್ ಮತ್ತು ರವಿ ಕಿರಣ್ ಎನ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸೂರ್ಯನ್ ಸಹ-ನಿರ್ಮಾಪಕರಾಗಿದ್ದಾರೆ.

ಕೋಣ ಚಿತ್ರದ ಟ್ರೈಲರ್

'ಕೆಲವರು ನಾನು ರಜನಿಕಾಂತ್ ಹೋಲುತ್ತೇನೆ ಎಂದಿದ್ದರು; ಯಾರು ಕೂಡ ವಜ್ರಮುನಿ ಅವರೊಂದಿಗೆ ನನ್ನನ್ನು compare ಮಾಡಿರಲಿಲ್ಲ'
2008 ರಲ್ಲಿ ನಾಯಕನಾಗಿ ಮಿಸ್ಟರ್ ಗರಗಸ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಕೋಮಲ್ ಸುಮಾರು 45 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೋವಿಂದಾಯ ನಮಃ ಚಿತ್ರದಲ್ಲಿನ ಅಭಿನಯಕ್ಕೆ ಹೆಸರುವಾಸಿಯಾದರು ಕೋಮಲ್.

ಕೋಮಲ್ ನಟನೆಯ ‘ಯಲಾ ಕುನ್ನಿ' ಅಕ್ಟೋಬರ್ 25 ರಂದು ತೆರೆಗೆ
ಹಳ್ಳಿಗಾಡಿನ ಹಿನ್ನಲೆಯಲ್ಲಿ ಮೂಡಿಬಂದಿರುವ ಯಲಾ ಕುನ್ನಿ ಚಿತ್ರಕ್ಕೆ ಧರ್ಮ ವಿಶ್ ಅವರ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನ ಮತ್ತು ಹಾಲೇಶ್ ಭದ್ರಾವತಿಯವರ ಛಾಯಾಗ್ರಹಣವಿದೆ.

ವಜ್ರಮುನಿ ವೇಷದಲ್ಲಿ ಕೋಮಲ್; 'ಯಲಾ ಕುನ್ನಿ' ಚಿತ್ರದ ಟೀಸರ್

ತನಿಷಾ ಕುಪ್ಪಂಡ ನಿರ್ಮಾಣದ 'ಕೋಣ' ಚಿತ್ರದ ಟೀಸರ್

ಕೋಮಲ್ ಕುಮಾರ್ ಅಭಿನಯದ 'ನಮೋ ಭೂತಾತ್ಮ 2' ಟೀಸರ್ ಬಿಡುಗಡೆ ಮಾಡಿದ ನಟ ಧ್ರುವ ಸರ್ಜಾ
ನಟ ಕೋಮಲ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದು, ನೃತ್ಯ ನಿರ್ದೇಶಕ ಮುರಳಿ ನಿರ್ದೇಶನದ 'ನಮೋ ಭೂತಾತ್ಮ 2' ರ ಟೀಸರ್ ಅನ್ನು ನಟ ಧ್ರುವ ಸರ್ಜಾ ಅವರು ಬಿಡುಗಡೆ ಮಾಡಿದರು. ಟೀಸರ್ ಬಿಡುಗಡೆ ಸಮಾರಂಭದಲ್ಲಿ ಧ್ರುವ ಸರ್ಜಾ ಅವರು ಕೋಮಲ್ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನಮೋ ಭೂತಾತ್ಮ 2 ಚಿತ್ರದ ಟೀಸರ್
ನಟ ಕೋಮಲ್ ಕುಮಾರ್ ಮತ್ತು ಲೇಖ ಚಂದ್ರ ಅಭಿನಯದ ನಮೋ ಭೂತಾತ್ಮ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿ ಮುರಳಿ ನಿರ್ದೇಶಿಸಿದ್ದಾರೆ.

ಕೋಮಲ್ ಅಭಿನಯದ 'ಉಂಡೆನಾಮ' ಚಿತ್ರದ ಟ್ರೈಲರ್
ನಟ ಕೋಮಲ್ ಕುಮಾರ್ ಮತ್ತು ಧನ್ಯಾ ಬಾಲಕೃಷ್ಣ ನಟನೆಯ ಉಂಡೆನಾಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ.

