ಸಿನಿಮಾ ಸುದ್ದಿ‘ಕೋಲು ಮಂಡೆ ಜಂಗಮ' ಹಾಡಿಗೆ ರ್ಯಾಪ್ ಟಚ್: ಧಾರ್ಮಿಕ ಭಾವನೆಗಳ ಧಕ್ಕೆಗೆ ಆಕ್ರೋಶ, ಕ್ಷಮೆ ಕೇಳಿದ ಚಂದನ್ ಶೆಟ್ಟಿ
ಜನಪ್ರಿಯ ಜಾನಪದ ಗೀತೆ ಕೋಲು ಮಂಡೆ ಜಂಗಮ ಹಾಡಿಗೆ ಕನ್ನಡದ ರ್ಯಾಪರ್, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ರ್ಯಾಪ್ ಟಚ್ ನೀಡಿ, ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದರು.