ರಾಜ್ಯಅರಣ್ಯ ಇಲಾಖೆಯಿಂದ NOC ವಿಳಂಬ: ಕೊಲ್ಲೂರು-ಕೊಡಚಾದ್ರಿ ಕೇಬಲ್ ಕಾರ್ ಯೋಜನೆ ಸ್ಥಗಿತ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪರ್ವತಮಾಲಾ ಯೋಜನೆಯಡಿಯಲ್ಲಿ ಈ ಪ್ರಾಜೆಕ್ಟ್ ಗೆ ಅನುಮೋದನೆ ನೀಡಿದೆ. 380 ಕೋಟಿ ರೂ. ವೆಚ್ಚದ ಅಂದಾಜು ಈ ಯೋಜನೆಯು ಕರ್ನಾಟಕದ ಚೊಚ್ಚಲ ಕೇಬಲ್ ಕಾರ್ (ರೋಪ್ವೇ) ಉದ್ಯಮವಾಗಲಿದೆ.