Kolkata Hospital

ಕೋಲ್ಕತ್ತಾ: ಅನಾರೋಗ್ಯ ಪೀಡಿತ ಮಗನ ಪಕ್ಕದಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ!
ಆರೋಪಿ ತನಯ್ ಪಾಲ್ (26) ಆಸ್ಪತ್ರೆಯ ಮಾಜಿ ವಾರ್ಡ್ ಬಾಯ್ ಆಗಿದ್ದು, ವಾರ್ಡ್ ಗೆ ನುಗ್ಗಿದ ಆತ ಮಲಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಆಕೆಯನ್ನು ವಿವಸ್ತ್ರಗೊಳಿಸಿದ್ದಾನೆ.

ಮಹಿಳಾ ಟ್ರೈನಿ ಡಾಕ್ಟರ್ ಅತ್ಯಾಚಾರ, ಕೊಲೆ: ಕೋಲ್ಕತ್ತಾ ಆಸ್ಪತ್ರೆಗೆ NCW ತಂಡ ಭೇಟಿ
ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಇಬ್ಬರು ಸದಸ್ಯರ ತಂಡ ಮಂಗಳವಾರ ಬೆಳಗ್ಗೆ ಘಟನೆ ನಡೆದಿದ್ದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿತು.

ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ದೇಹ ವೈದ್ಯಕೀಯ ಸಂಶೋಧನೆಗಾಗಿ ಕೋಲ್ಕತ್ತಾ ಆಸ್ಪತ್ರೆಗೆ ಹಸ್ತಾಂತರ
ತಮ್ಮ ಸರಳ ಜೀವನದಿಂದ ಹೆಸರಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಅವರ ಬಯಕೆಯಂತೆ, ದೇಹದ ಅಂಗಾಂಗಗಳನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಲಾಗಿದೆ.

ಕೋಲ್ಕತಾ ಆಸ್ಪತ್ರೆಯಲ್ಲಿ ಹೈಡ್ರಾಮಾ: ನವಜಾತ ಶಿಶುವಿಗೆ ನಾನೇ ಅಪ್ಪ ಎಂದ ಮೂವರು!
ಕೋಲ್ಕತಾ ಆಸ್ಪತ್ರೆಯೊಂದರಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಮಗುವಿಗೆ ಜನ್ಮ ನೀಡಿದ ಮಹಿಳೆಯ ನಿಜವಾದ ಪತಿ ಯಾರು? ಆ ಮಗುವಿನ ನಿಜವಾದ ತಂದೆ...

ರೋಗಿ ನೋಡಲು ಹೋದ ಯುವತಿ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ಸಾಮೂಹಿಕ ಅತ್ಯಾಚಾರ!
ರೋಗಿ ನೋಡಿಕೊಂಡು ಬರಲು ಹೋಗಿದ್ದ ಯುವತಿಯೊಬ್ಬಳ ಮೇಲೆ ಆಸ್ಪತ್ರೆಯ ಸಿಬ್ಬಂದಿಗಳೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ಕೋಲ್ಕತಾದ ಆರ್ ಜಿ ಕಾಲೇಜು ಮತ್ತು ವೈದ್ಯಕೀಯ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

