Kolkata Doctor

ಟ್ರೈನಿ ಡಾಕ್ಟರ್ ಅತ್ಯಾಚಾರ-ಕೊಲೆ: ಸುಪ್ರೀಂಕೋರ್ಟ್ ನಿಂದ ಸ್ವಯಂ ಪ್ರೇರಿತ ವಿಚಾರಣೆ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯ ಪೀಠ ಮಂಗಳವಾರ ವಿಚಾರಣೆ ನಡೆಸಲಿದೆ ಎಂದು ಅಪೆಕ್ಸ್ ಕೋರ್ಟ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.

ಕೋಲ್ಕತ್ತಾ ವೈದ್ಯೆಯ ದೇಹದಲ್ಲಿ 150 ಎಂಜಿ ವೀರ್ಯ: ಗ್ಯಾಂಗ್ ರೇಪ್ ಸಾಧ್ಯತೆ; ಕೋರ್ಟ್ ಗೆ ಪೋಷಕರು
"ಅರ್ಜಿದಾರರು ಮರಣೋತ್ತರ ಪರೀಕ್ಷೆಯ ವರದಿಯು ತಮ್ಮ ಕೆಟ್ಟ ಭಯವನ್ನು ದೃಢಪಡಿಸುವ ವಿನಾಶಕಾರಿ ವಿವರಗಳನ್ನು ಒದಗಿಸಿದೆ ಎಂದು ಹೇಳುತ್ತಾರೆ. ಅವರ ಮಗಳ ದೇಹದಲ್ಲಿ ಹಲವಾರು ಗಾಯದ ಗುರುತುಗಳಿವೆ, ಇದು ಕ್ರೂರ ಮತ್ತು ಹಿಂಸಾತ್ಮಕ ದಾಳಿಯನ್ನು ಸೂಚಿಸುತ್ತದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

