ದೇಶಕೋಲ್ಕತ್ತಾದ ಬಂಗಲೆಯಲ್ಲಿ ಮಹಿಳೆಗೆ ಮತ್ತು ಬರುವ ಪಾನೀಯ ನೀಡಿ ನಾಲ್ವರಿಂದ ಅತ್ಯಾಚಾರ
ಕೋಲ್ಕತ್ತಾದ ಉತ್ತರ ಹೊರವಲಯ ರಾಜರ್ಹತ್ನಲ್ಲಿರುವ ಬಂಗಲೆಯಲ್ಲಿ ಆಯೋಜಿಸಲಾಗಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ 21 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರನ್ನು ಬಂಧಿಸಲಾಗಿದೆ.