ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆ (CSE) 2025ರಲ್ಲಿ ಕರ್ನಾಟಕದಿಂದ ಆಯ್ಕೆಯಾದ 22 ಅಭ್ಯರ್ಥಿಗಳಲ್ಲಿ ಕೋಲಾರದ ಎ. ಮಧು ಮತ್ತು ತೌಸಿಫ್ ಉಲ್ಲಾ ಖಾನ್ ಕೂಡ ಸ್ಥಾನ ಪಡೆದಿದ್ದಾರೆ.