ವಿಶೇಷಅಳಿವಿನಂಚಿನಲ್ಲಿರುವ 'ಕೊಯ್ಲೆ ಮೀನು': ರಕ್ಷಣೆಗೆ 'ಕೊಯ್ಲೆಮೀನ್ ಪ್ರಾಜೆಕ್ಟ್' ಪ್ರಾರಂಭ
ಕೊಡಗಿನವರಿಗೆ ಸಾಂಪ್ರದಾಯಿಕ ಆಹಾರವಾಗಿದ್ದ ಹಾಗೂ ಬತ್ತದ ಗದ್ದೆಗಳಲ್ಲಿ ಮಾತ್ರ ಹೇರಳವಾಗಿ ಸಿಗುತ್ತಿದ್ದ ಕೊಯ್ಲೆ ಮೀನು ಸಂತತಿ ಈಗ ಮರೆಯಾಗುತ್ತಿದ್ದು, ಈ ಮೀನುಗಳ ರಕ್ಷಣೆಗೆ ಕೊಯ್ಲೆಮೀನ್ ಪ್ರಾಜೆಕ್ಟ್' ಆರಂಭಿಸಲಾಗಿದೆ.