ಕ್ರಿಕೆಟ್ಹೈದ್ರಾಬಾದ್ ಗೆ ಹೋದ್ರೂ ಗಂಭೀರ್ ಗೆ ತಪ್ಪಿಲ್ಲ ಆರ್ ಸಿಬಿ ಅಭಿಮಾನಿಗಳ ಕಾಟ: ಮೈದಾನದಲ್ಲೇ ಕೊಹ್ಲಿ.. ಕೊಹ್ಲಿ ಕೂಗು!
ಹೈದ್ರಾಬಾದ್ ನಲ್ಲೂ ಲಕ್ಮೋ ಮೆಂಟರ್ ಗೌತಮ್ ಗಂಭೀರ್ ಗೆ ಆರ್ ಸಿಬಿ ಅಭಿಮಾನಿಗಳ ಕಾಟ ತಪ್ಪಿಲ್ಲ.. ಮೈದಾನದಲ್ಲೇ ಕೊಹ್ಲಿ..ಕೊಹ್ಲಿ ಎಂದು ಕೂಗುವ ಮೂಲಕ ಗಂಭೀರ್ ಗೆ ಮುಜುಗರವನ್ನುಂಟು ಮಾಡಿದ್ದಾರೆ.