ಕ್ರಿಕೆಟ್Video: 'ಉದರ್ ದೇಖ್ ಮೇರಾ ಡೂಪ್ಲಿಕೇಟ್ ಬೈಟಾ ಹೈ'; ರೋಹಿತ್ ಶರ್ಮಾಗೆ ತನ್ನದೇ ತದ್ರೂಪಿ ಬಾಲಕನ ತೋರಿದ Virat Kohli!
ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೂ ಮೊದಲು ನಡೆದ ಪ್ರ್ಯಾಕ್ಟೀಸ್ ಸೆಶನ್ ವೇಳೆ ವಿರಾಟ್ ಕೊಹ್ಲಿಯ ಬಾಲ್ಯದ ಪ್ರತಿರೂಪದಂತಿದ್ದ ಬಾಲಕನೊಬ್ಬ ಎಲ್ಲರ ಗಮನ ಸೆಳೆದ.