ಜೀವನಶೈಲಿಕಣ್ಣಿಗೆ ಹಚ್ಚುವ Kajal ಕೇವಲ ಅಲಂಕಾರಕ್ಕಲ್ಲ; ಇಂದು ಮೇಕಪ್ನ ಭಾಗವಾಗಿರುವ ಕಾಜಲ್, ಒಂದು ಕಾಲದಲ್ಲಿ ಕಣ್ಣಿನ ಔಷಧವಾಗಿತ್ತು!
ಪ್ರಾಚೀನ ಈಜಿಪ್ಟ್ನ ಭೌಗೋಳಿಕ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಎಲ್ಲೆಡೆ ಮರಳುಗಾಡು, ಬಿಸಿಲು, ಧೂಳು ಮತ್ತು ಮರಳಿನ ಕಣಗಳು ಸಾಮಾನ್ಯವಾಗಿದ್ದವು. ಜೊತೆಗೆ ನೈಲ್ ನದಿಯ ವಾರ್ಷಿಕ ಪ್ರವಾಹದಿಂದ ತೇವಾಂಶ ಹೆಚ್ಚಾಗಿ, ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿತ್ತು.