Kogilu encroachment

ಕೋಗಿಲು ನಿರಾಶ್ರಿತರಿಗೆ ವಸತಿ ಭಾಗ್ಯ: ಜನವರಿ 5 ರಂದು BJP ಬೃಹತ್ ಪ್ರತಿಭಟನೆ
ರಾಜ್ಯ ಸರ್ಕಾರ ತರಾತುರಿಯಲ್ಲಿ ನಾಳೆಯೇ ಮನೆ ನೀಡಲು ಸಾಧ್ಯವಿಲ್ಲ. ನನ್ನ ಕ್ಷೇತ್ರದಲ್ಲೂ ಮನೆಗಳು ನಿರ್ಮಾಣ ಹಂತದಲ್ಲಿವೆ. ಆರು ವರ್ಷಗಳ ಹಿಂದೆ 1 ಲಕ್ಷ ಹಣ ಕಟ್ಟಿದವರಿಗೆ ಮನೆ ಕೊಟ್ಟಿಲ್ಲ.

ನಮ್ಮ ಪರವಾಗಿಯೂ ಒಂದು ಟ್ವೀಟ್ ಮಾಡಿ; ನೀವು ಪೋಸ್ಟ್ ಹಾಕಿದರೆ ನಮ್ಮ ಸರ್ಕಾರ ತಕ್ಷಣ ಮನೆ ನೀಡುತ್ತೆ: ಪಿಣರಾಯಿಗೆ ಮಂಡ್ಯ ಬಿಜೆಪಿ ಪತ್ರ!
ಆತ್ಮೀಯ ಕೇರಳ ಸಿಎಂ ಪಿಣರಾಯಿ ವಿಜಯನ್, ನಮ್ಮ ರಾಜ್ಯದಲ್ಲಿ ಸಾಕಷ್ಟು ಬಡವರಿದ್ದಾರೆ. ದಯವಿಟ್ಟು ಒಂದು ಟ್ವೀಟ್ ಪೋಸ್ಟ್ ಮಾಡಿ, ನೀವು ಟ್ವೀಟ್ ಪೋಸ್ಟ್ ಮಾಡಿದರೆ ನಮ್ಮ ಸರ್ಕಾರ ತಕ್ಷಣ ಮನೆಗಳನ್ನು ಒದಗಿಸುತ್ತದೆ" ಎಂದು ಬರೆಯಲಾಗಿದೆ.

