ರಾಜ್ಯಕೊಡಗು: ಉಡುಪು ವಿಚಾರಕ್ಕೆ ದೇಗುಲ ಪ್ರವೇಶ ನಿರ್ಬಂಧ, ಸಂಘರ್ಷ; ಸೂಕ್ತ ತೀರ್ಮಾನಕ್ಕೆ ಬರಲು ಜನವರಿ 6 ರವರೆಗೆ ಕಾಲಾವಕಾಶ
ಕೊಡವ ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದಕ್ಕಾಗಿ ಕೆಲವು ಕೊಡವ ಭಕ್ತರಿಗೆ ಸಮಿತಿಯು (ಬಹುಪಾಲು ಗೌಡ ಸದಸ್ಯರನ್ನು ಒಳಗೊಂಡಂತೆ) ಮೃತ್ಯುಂಜಯ ದೇವಸ್ಥಾನದ ಪ್ರವೇಶವನ್ನು ನಿಷೇಧಿಸಿದ ನಂತರ ಅಶಾಂತಿ ಪ್ರಾರಂಭವಾಗಿತ್ತು.