Kodava culture

ಕೊಡವ ಸಂಸ್ಕೃತಿಯ ಕೊಂಡಿ, ಒಗ್ಗಟ್ಟಿನ ಸಂಕೇತ 'ಮಂಧ್'!
ಯಾವುದೇ ಒಂದು ಭೂಮಿ ಅದರ ಮೇಲೆ ವಾಸಿಸುವ ಜನರ ಸಂಸ್ಕೃತಿಯನ್ನು ನಿರೂಪಿಸುತ್ತದೆ. ಅಂತೆಯೇ, 'ಮಂಧ್', ಮಂಧ್ ಮಾನಿ' ಇದು ಕೊಡಗಿನ ಹಳ್ಳಿಗಳಲ್ಲಿ ಕಂಡುಬರುವ ಸಣ್ಣ ಭೂಮಿಯಾಗಿದೆ, ಕೊಡವ ಜನರ ಗುರುತು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಜೀವನ ವಿಧಾನವನ್ನು ಹೇಳುತ್ತದೆ.

'ಕುಪ್ಪ್ಯಾ ಚೆಲೆ': ಕೊಡವರ ಸಂಸ್ಕೃತಿ, ಉಡುಗೆ-ತೊಡುಗೆ
ಸಂಪ್ರದಾಯ, ಸಂಸ್ಕೃತಿ ಆಯಾ ಪ್ರದೇಶ, ಸಮುದಾಯಗಳ ಇತಿಹಾಸ ಮತ್ತು ಪೂರ್ವಜರ ನಂಬಿಕೆಗಳ ಬಗ್ಗೆ ಹೇಳುತ್ತವೆ. ಸಾಂಪ್ರದಾಯಿಕ ಆಚರಣೆಗಳು ಸಮುದಾಯಗಳ ಜೊತೆ ಹಾಸುಹೊಕ್ಕು ಅವರನ್ನು ಗುರುತಿಸುತ್ತದೆ. ಸಂಸ್ಕೃತಿಯನ್ನು ಬೆಳೆಸುತ್ತದೆ. ಕೊಡಗು ಜಿಲ್ಲೆಯ ಕೊಡವರ ಸಂಸ್ಕೃತಿ ವಿಶಿಷ್ಟವಾದದ್ದು. ಇವರ ಉಡುಪು ಮತ್ತು ಸಂಸ್ಕೃತಿಯೇ ವಿಭಿನ್ನ.

