ಸೋಮವಾರಪೇಟೆಯ ಕಿರಂಗಂದೂರು ನಿವಾಸಿ ಎಸ್.ಎಂ.ಚೆಂಗಪ್ಪ ಎಂಬುವವರ ಖಾತೆಯಿಂದ ವಂಚನೆಯ ಬ್ಯಾಂಕ್ ವ್ಯವಹಾರ ನಡೆದಿದ್ದು, ಇನ್ನೆರಡು ಗಂಟೆಯಲ್ಲಿ ಖಾತೆ ಸ್ಥಗಿತಗೊಳಿಸುವುದಾಗಿ ಕರೆ ಬಂದಿತ್ತು.