Kodagu district

ಮನಸ್ಸಿದ್ದರೆ ಮಾರ್ಗ: ಸೋಮವಾರಪೇಟೆಯ ನೀರುಗಳಲೆ ಸರ್ಕಾರಿ ಶಾಲೆಗೆ ಮರುಜೀವ ತುಂಬಿದ ಗ್ರಾಮಸ್ಥರು!
ಇಲ್ಲಿ ಸ್ಪೂರ್ತಿದಾಯಕ ಮತ್ತು ವಿಶಿಷ್ಟವಾದ ಸಂಗತಿಯೆಂದರೆ, ಗ್ರಾಮಸ್ಥರು ರಾಜ್ಯ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ತೆಗೆದುಕೊಳ್ಳಲಿಲ್ಲ. ಇಡೀ ಯೋಜನೆಯು ಗ್ರಾಮಸ್ಥರ ಮತ್ತು ಹಳೆಯ ವಿದ್ಯಾರ್ಥಿಗಳ ಉಪಕ್ರಮವಾಗಿದೆ.

ಕೋವಿಡ್ ತಡೆಗಟ್ಟಲು ಕೊಡಗು ಜಿಲ್ಲೆಯ ಅಂಗನವಾಡಿ ಶಿಕ್ಷಕಿಯಿಂದ ಜನಮೆಚ್ಚುವ ಕಾರ್ಯ!
ಕೊಡಗು ಗ್ರಾಮಾಂತರ ಪ್ರದೇಶದ ಅಂಗನವಾಡಿ ಶಿಕ್ಷಕಿ ಬಿ ಎಂ ಪುಷ್ಪವತಿ ಅವರು ಅವರು ಕೊರೋನಾ ಸಂಕಷ್ಟ ಕಾಲದಲ್ಲಿ ಜನಮೆಚ್ಚುವ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಅಂಗನವಾಡಿ ಇಲ್ಲದಿದ್ದರೂ ಆರೋಗ್ಯ ಕಾರ್ಯಕರ್ತೆಯಾಗಿ, ಇನ್ಸ್ ಪೆಕ್ಟರ್ ಆಗಿ, ನರ್ಸ್ ಆಗಿ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ.

ಪ್ರವಾಹ ಬಾಧಿತ ಕೊಡಗು ಜಿಲ್ಲೆಗೆ 'ಗಣೇಶ' ಭೇಟಿ!
ಇತ್ತೀಚಿಗೆ ಮಹಾಮಳೆ ಹಾಗೂ ಪ್ರವಾಹದಿಂದ ನಲುಗಿದ ಕೊಡಗು ಜಿಲ್ಲೆಗೆ ವಿಘ್ನ ವಿನಾಶಕ ಗಣೇಶ ಭೇಟಿ ನೀಡಿದ್ದಾನೆ !

