ಕ್ರೀಡೆಬ್ಯಾಸ್ಕೆಟ್ ಬಾಲ್ ದಂತಕತೆ ಕೋಬೆ ಬ್ರಯಾಂಟ್ ಇನ್ನಿಲ್ಲ! ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ
ವಿಶ್ವದ ಬ್ಯಾಸ್ಕೆಟ್ ಬಾಲ್ ಅಭಿಮಾನಿಗಳ ಪಾಲಿಗೆ ಇದು ನಂಬಲಾಗದ ಸುದ್ದಿ! ಆದರೂ, ಇದನ್ನು ನಂಬಲೇಬೇಕು. ಬ್ಯಾಸ್ಕೆಟ್ ಬಾಲ್ ನ ದಂತಕತೆ ಕೋಬೆ ಬ್ರಯಾಂಟ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಸಾವಿಗೀಡಾಗಿದ್ದಾರೆ.