ಸಿನಿಮಾ ಸುದ್ದಿಪ್ರಧಾನಿ ಮೋದಿ ಭೇಟಿ ವೇಳೆ ತುಂಡುಡುಗೆ: ಪುತ್ರಿ ಪ್ರಿಯಾಂಕಾಳನ್ನು ಸಮರ್ಥಿಸಿಕೊಂಡ ತಾಯಿ
ಬರ್ಲಿನ್'ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ವೇಳೆ ತುಂಡುಡುಗೆ ತೊಟ್ಟು ಸಾಕಷ್ಟು ವಿರೋಧ ಹಾಗೂ ಟೀಕೆಗಳಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಪ್ರಿಯಾಂಕಾಳನ್ನು ತಾಯಿ ಮಧು ಅವರು...